Posts

Attention Friends, UPI is messed up!

Image
W hile young, we were told to control spending by keeping our money in the bank. Can we tell the same to our future generations? I used to be a supporter of UPI and recommended it to many, before I came across the transaction connected to my SB Account in Union Bank of India (pasted below): As the said transaction failed, I paid the vendor through other means and came back, as that entire day, 14 July 2023, was earmarked for an important meeting in our house.  Late evening that day,   I   was shocked as  I   came to know the  account was hacked and the entire amount in it was looted. Immediately after that, I called up Customer Care and got the account frozen. Bank Branch acknowledged the account blockage next morning and issued the following statement related to the hack. All the tickmarks you witness in the statement relate to the hack. Cyber Crime responded to my query, noted down the relevant Police Complaint Acknowledgement No. 31607230022743 (lodged in the police station at Subra

Brian Tracy Quotes and a Coauthored Volume

Image
Brian Tracy with his wife Barbara I f you're familiar with the following quotes, your affection towards the creator of those as well as your urge to learn more and live better, will no doubt compel you to communicate with him to participate or market his various programs. If you're an author, it's possible you even opt to merge your creative thoughts in one of his forthcoming volumes. Brian Tracy lived these quotes, besides always remembering his wife, son and daughter as inspiration to the wisdom empire built by him for benefit of the vast community of his followers, all over the world. Whatever we expect with confidence becomes our own self-fulfilling prophecy. The key to success is to focus our conscious mind on things we desire, not things we fear. If you raise your children to feel that they can accomplish any goal or task they decide upon, you will have succeeded as a parent and you will have given your children the greatest of all blessings. Suc

J K Nair: Indian version of Brian Tracy?

Image
J K Nair is the Indian version of Brian Tracy as far as personality development is concerned. Those who find it difficult to be attentive in courses if they get enrolled in  briantracyinternational.com  will straightaway approach J K Nair for the fulfilment of their ambitions.  Needless to explain that Brian's courses held in the daytime in the USA will actually be midnight time for Asian aspirants, who must and should sacrifice their sleep to do so. Even the Indian accent to English is another fact turning many Brian Tracy fans towards J K Nair.  They adore Brian's quotes but feel comfortable hearing J K Nair and clearly understand everything taught du ring his courses. Courses organized by J K Nair's entity VITAL will spell success for individuals of any profession, or industry of any product on earth.  Trophy The list of 250 clients and the participation of over 3.5 lakh employees and students so far in his courses  hold testimony to it. Recognizing his a

Unwinding Memories

Image
By Late Dr T. R. Ramaraju

WHEN KANNADA RESONATED IN THE UNITED NATIONS

Image
By C T Joshi Senior Journalist, Bengaluru Mobile #: 9886608081 D o you know that our language Kannada once rang resonantly in the world-renowned forum, United Nations (UN)! No less world-renowned, our "Bharata Ratna" M S Subbulakshmi sang in the UN General Assembly the famous Kannada devotional song, "jagadoddhaaranaa aadisidalu yashodaa..."( ಜಗದೋದ್ಧಾರನಾ ಆಡಿಸಿದಳು ಯಶೋದಾ ..."). Occasion: UN Day celebration. Composed by Purandara Daasa, revered doyen of Karnatak music nearly six decades ago, it means mother Yashodaa fondled none else than World's Succour Himself. It is sung with gusto even today. Subbulakshmi, MS affectionately, also sang Sanskrit bhajana "maitreem bhajata.Yuddham tyajata. (" मैत्रीम् भजत। युद्धम् त्यजत ")--  cultivate brotherhood, eschew enmity, written by  Chandrashekarendra Saraswathi of Kanchi Kamakoti Peetha. Most relevant during these critical times from most appropriate forum. Kannada and Sanskrit are only  two

ಕರ್ನಾಟಕದ ವಿಧಾನ ಪರಿಷತ್ತು - 2

Image
  ಪ್ರಜಾತಂತ್ರದಲ್ಲಿ ಬೇಕು: ರಾಜಿ-ಸಂಧಾನದಂತೆ ಧೃಢತೆ-ಸ್ಥಿರತೆ ಸಿ ಟಿ ಜೋಷಿ ಹಿರಿಯ ಪತ್ರಕರ್ತರು ಬೆಂಗಳೂರು ಚ ರ್ಚೆ, ಕೊಡಕೊಳುಗೆ ಇವು ಪ್ರಜಾಪ್ರಭುತ್ವದ ಜೀವಾಳ. ಆದರೆ ಕೆಲವೊಮ್ಮೆಯಾದರೂ ಯಾವುದೇ ಸರಕಾರ ವಿವಾದಗ್ರಸ್ತ ವಿಷಯಗಳಲ್ಲಿ  ಕಠಿಣವೆನಿಸಿದರೂ ಧೃಢವಾಗಿರಬೇಕಾಗುತ್ತದೆ. ಅದರಿಂದ ಏನೆಲ್ಲ ತೃಪ್ತಿಕರವಾಗಿ ಸಾಧಿಸಬಹುದು ಎಂಬುದನ್ನು ಒಮ್ಮೆ  ಕರ್ನಾಟಕ ತೋರಿಸಿಕೊಟ್ಟಿದೆ. ಸಮಸ್ಯೆಗಳನ್ನು, ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಅನೇಕ ಸಲ ರಾಜಿ- ಸಂಧಾನ ಇವು ಅಗತ್ಯವಾಗುತ್ತವೆ. ಅದಾಗ್ಯೂ ಶಿಸ್ತು-ಸ್ಥಿರತೆಗಳು ಕೂಡ ಅಗತ್ಯ ಎಂದೂ ತೋರಿಸಿತು. 1996-97 ರಲ್ಲಿ ಕರ್ನಾಟಕದ ಉನ್ನತ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಒಂದು ವರ್ಗದವರು ಪರೀಕ್ಷೆಗಳನ್ನು ಬಹಿಷ್ಕರಿಸಿದರು. ತಮ್ಮ ಸಂಭಾವನೆ ಹೆಚ್ಚಿಸಬೇಕೆಂಬುದು ಅವರ ಆಗ್ರಹವಾಗಿತ್ತು. ಆಗ ರಾಜ್ಯದ ಉನ್ನತ ಶಿಕ್ಷಣ ಸಚಿವರು ಬಿ ಸೋಮಶೇಖರ. ಧೃಢತೆಗೆ, ಬಿಗಿತನಕ್ಕೆ ಹೆಸರಾದವರು. ನಿಯತ್ತಿಗೂ, ಮಾನವೀಯತೆಗೂ, ಪ್ರಾಮಾಣಿಕತೆಗೂ  ಅಷ್ಟೇ ಹೆಸರಾದವರು. ರಾಜಕೀಯ ನಾಯಕರು ಸ್ವಲ್ಪ ಮಟ್ಟಿಗೆ ರಾಜಿ ಮಾಡಿಕೊಳ್ಳಬೇಕಾತ್ತದೆ ಎಂದು ನಾನೊಮ್ಮೆ ನುಡಿದಿದ್ದೆ. ಆಗ ಸೋಮಶೇಖರ ಹೇಳಿದ್ದು: ರಾಜಿ ಹಾಗೂ ಪ್ರಾಮಾಣಿಕತೆ ಒಟ್ಟಾಗಿ ಇರಲಾರವು. ಸಾವಿರಾರು ಯುವಕ ಯುವತಿಯರ ಭವಿಷ್ಯದ ವಿಷಯವಿದು. ಅದಕ್ಕೆ ಬಾಧೆ ಬರುವ ಏನನ್ನೂ ಮಾಡಕೂಡದು  ಎಂಬುದು ಅವರ ಅಚಲ ಅಭಿ ಪ್ರಾಯ.  ವಿದ್ಯಾರ್ಥಿಗಳೂ ಅವರ ಪಾಲಕರೂ  ಆತಂಕಕ್ಕೆ ಒಳಗಾಗಿದ್ದರು.

ಕರ್ನಾಟಕದ ವಿಧಾನ ಪರಿಷತ್ತು - 1

Image
ಆಳವಾದ ಅಧ್ಯಯನದ,  ಚತುರ  ಮಾತುಗಾರಿಕೆಯ ಮನೆ ಸಿ ಟಿ ಜೋಷಿ ಹಿರಿಯ ಪತ್ರಕರ್ತರು ಬೆಂಗಳೂರು   ಒ ಬ್ಬ ಪ್ರತಿಪಕ್ಷದ ನಾಯಕರು ಸುಮಾರು ಒಂದೂವರೆ ದಿವಸ ವಿಷಯವೊಂದರ ಮೇಲೆ ಮಾತನಾಡಿದರು. ಒಂದೂವರೆ ಗಂಟೆಯಲ್ಲ, ಒಂದೂವರೆ ದಿವಸ! ನಿಲ್ಲಿಸುವಂತೆ ಸಭಾಪತಿ ಸೂಚಿಸಿದಾಗ "ನಾನು ಇನ್ನೂ ಅರ್ಧದಷ್ಟೂ ಭಾಷಣ ಮುಗಿಸಿಲ್ಲ" ಎಂದು ಅವರು ನುಡಿದರು. ಸರಿ. ಮತ್ತೆ ಅಂದಿನ ಇಡೀ ದಿನ ಅವರ ಮುಂದುವರಿದ ಭಾಷಣ. ಆದರೆ ಸಾಕಪ್ಪಾ ಸಾಕು ಇವರ ಭಾಷಣ ಎಂದು ಯಾರೂ ಅಂದುಕೊಳ್ಳಲಿಲ್ಲ. ಅಂಥ ಅಪ್ರತಿಮ ವಾಗ್ಮಿಗಳು ಅವರು. ×× ×× ತುಮಕೂರು ಜಿಲ್ಲೆಯ ಎಮ್ ವಿ ರಾಮರಾಯರು ಹಳೆಯ ಕಾಲದ, ಹಳೆಯ ಮೌಲ್ಯಗಳ ಧೀಮಂತ ನಾಯಕರು. ದೀರ್ಘ ಕಾಲ ನಮ್ಮ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ಆಗ ಸಾಕಷ್ಟು ಸುದ್ದಿ-ಗದ್ದಲ ಮಾಡಿದ ಪ್ರಕರಣವೆಂದರೆ ಮಧುಗಿರಿಯಲ್ಲಿ ಮಹಿಳೆಯರ ಮೇಲೆ ಪೊಲೀಸರ ಆಪಾದಿತ ಅತ್ಯಾಚಾರ. ಸಹಜವಾಗಿಯೇ ವಿಧಾನ ಮಂಡಲದಲ್ಲಿ ವಾತಾವರಣ ಕಾವೇರುವುದಕ್ಕೆ ಇಂಧನವಾಯಿತು. ಪ್ರಕರಣದ ನೈತಿಕ ಹೊಣೆ ಹೊತ್ತು ಆಗ ಗೃಹ ಮಂತ್ರಿಗಳಾಗಿದ್ದ ರಾಮರಾಯರು ಸಭೆಯಲ್ಲಿಯೇ, ಚರ್ಚೆಯ ನಡುವೆಯೇ, ರಾಜೀನಾಮೆ ಕೊಟ್ಟರು.  ರೈಲ್ವೆ ದುರಂತವೊಂದರಿಂದ ನೊಂದು ರೈಲ್ವೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮೇಲ್ಪಂಕ್ತಿ ಹಾಕಿದ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಅನುಸರಿಸಿದರು. . ನೇರ ನುಡಿ-ನಡೆಯ ನಿಷ್ಠೂರವಾದಿ ಕೆ ಟಿ ಭಾಷ್ಯಂ ಸಭಾಪತಿಯಾಗಿದ್ದರು. ಒಂದು ಸಲ ಸದನದಲ್ಲಿ ಮುಖ್ಯಮ