Posts

Unwinding Memories

Image
By Late Dr T. R. Ramaraju

WHEN KANNADA RESONATED IN THE UNITED NATIONS

Image
By C T Joshi Senior Journalist, Bengaluru Mobile #: 9886608081 D o you know that our language Kannada once rang resonantly in the world-renowned forum, United Nations (UN)! No less world-renowned, our "Bharata Ratna" M S Subbulakshmi sang in the UN General Assembly the famous Kannada devotional song, "jagadoddhaaranaa aadisidalu yashodaa..."( ಜಗದೋದ್ಧಾರನಾ ಆಡಿಸಿದಳು ಯಶೋದಾ ..."). Occasion: UN Day celebration. Composed by Purandara Daasa, revered doyen of Karnatak music nearly six decades ago, it means mother Yashodaa fondled none else than World's Succour Himself. It is sung with gusto even today. Subbulakshmi, MS affectionately, also sang Sanskrit bhajana "maitreem bhajata.Yuddham tyajata. (" मैत्रीम् भजत। युद्धम् त्यजत ")--  cultivate brotherhood, eschew enmity, written by  Chandrashekarendra Saraswathi of Kanchi Kamakoti Peetha. Most relevant during these critical times from most appropriate forum. Kannada and Sanskrit are only  two ...

ಕರ್ನಾಟಕದ ವಿಧಾನ ಪರಿಷತ್ತು - 2

Image
  ಪ್ರಜಾತಂತ್ರದಲ್ಲಿ ಬೇಕು: ರಾಜಿ-ಸಂಧಾನದಂತೆ ಧೃಢತೆ-ಸ್ಥಿರತೆ ಸಿ ಟಿ ಜೋಷಿ ಹಿರಿಯ ಪತ್ರಕರ್ತರು ಬೆಂಗಳೂರು ಚ ರ್ಚೆ, ಕೊಡಕೊಳುಗೆ ಇವು ಪ್ರಜಾಪ್ರಭುತ್ವದ ಜೀವಾಳ. ಆದರೆ ಕೆಲವೊಮ್ಮೆಯಾದರೂ ಯಾವುದೇ ಸರಕಾರ ವಿವಾದಗ್ರಸ್ತ ವಿಷಯಗಳಲ್ಲಿ  ಕಠಿಣವೆನಿಸಿದರೂ ಧೃಢವಾಗಿರಬೇಕಾಗುತ್ತದೆ. ಅದರಿಂದ ಏನೆಲ್ಲ ತೃಪ್ತಿಕರವಾಗಿ ಸಾಧಿಸಬಹುದು ಎಂಬುದನ್ನು ಒಮ್ಮೆ  ಕರ್ನಾಟಕ ತೋರಿಸಿಕೊಟ್ಟಿದೆ. ಸಮಸ್ಯೆಗಳನ್ನು, ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಅನೇಕ ಸಲ ರಾಜಿ- ಸಂಧಾನ ಇವು ಅಗತ್ಯವಾಗುತ್ತವೆ. ಅದಾಗ್ಯೂ ಶಿಸ್ತು-ಸ್ಥಿರತೆಗಳು ಕೂಡ ಅಗತ್ಯ ಎಂದೂ ತೋರಿಸಿತು. 1996-97 ರಲ್ಲಿ ಕರ್ನಾಟಕದ ಉನ್ನತ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಒಂದು ವರ್ಗದವರು ಪರೀಕ್ಷೆಗಳನ್ನು ಬಹಿಷ್ಕರಿಸಿದರು. ತಮ್ಮ ಸಂಭಾವನೆ ಹೆಚ್ಚಿಸಬೇಕೆಂಬುದು ಅವರ ಆಗ್ರಹವಾಗಿತ್ತು. ಆಗ ರಾಜ್ಯದ ಉನ್ನತ ಶಿಕ್ಷಣ ಸಚಿವರು ಬಿ ಸೋಮಶೇಖರ. ಧೃಢತೆಗೆ, ಬಿಗಿತನಕ್ಕೆ ಹೆಸರಾದವರು. ನಿಯತ್ತಿಗೂ, ಮಾನವೀಯತೆಗೂ, ಪ್ರಾಮಾಣಿಕತೆಗೂ  ಅಷ್ಟೇ ಹೆಸರಾದವರು. ರಾಜಕೀಯ ನಾಯಕರು ಸ್ವಲ್ಪ ಮಟ್ಟಿಗೆ ರಾಜಿ ಮಾಡಿಕೊಳ್ಳಬೇಕಾತ್ತದೆ ಎಂದು ನಾನೊಮ್ಮೆ ನುಡಿದಿದ್ದೆ. ಆಗ ಸೋಮಶೇಖರ ಹೇಳಿದ್ದು: ರಾಜಿ ಹಾಗೂ ಪ್ರಾಮಾಣಿಕತೆ ಒಟ್ಟಾಗಿ ಇರಲಾರವು. ಸಾವಿರಾರು ಯುವಕ ಯುವತಿಯರ ಭವಿಷ್ಯದ ವಿಷಯವಿದು. ಅದಕ್ಕೆ ಬಾಧೆ ಬರುವ ಏನನ್ನೂ ಮಾಡಕೂಡದು  ಎಂಬುದು ಅವರ ಅಚಲ ಅಭಿ ಪ್ರಾಯ.  ವಿದ್ಯಾರ್ಥಿಗಳೂ ಅವರ ...

ಕರ್ನಾಟಕದ ವಿಧಾನ ಪರಿಷತ್ತು - 1

Image
ಆಳವಾದ ಅಧ್ಯಯನದ,  ಚತುರ  ಮಾತುಗಾರಿಕೆಯ ಮನೆ ಸಿ ಟಿ ಜೋಷಿ ಹಿರಿಯ ಪತ್ರಕರ್ತರು ಬೆಂಗಳೂರು   ಒ ಬ್ಬ ಪ್ರತಿಪಕ್ಷದ ನಾಯಕರು ಸುಮಾರು ಒಂದೂವರೆ ದಿವಸ ವಿಷಯವೊಂದರ ಮೇಲೆ ಮಾತನಾಡಿದರು. ಒಂದೂವರೆ ಗಂಟೆಯಲ್ಲ, ಒಂದೂವರೆ ದಿವಸ! ನಿಲ್ಲಿಸುವಂತೆ ಸಭಾಪತಿ ಸೂಚಿಸಿದಾಗ "ನಾನು ಇನ್ನೂ ಅರ್ಧದಷ್ಟೂ ಭಾಷಣ ಮುಗಿಸಿಲ್ಲ" ಎಂದು ಅವರು ನುಡಿದರು. ಸರಿ. ಮತ್ತೆ ಅಂದಿನ ಇಡೀ ದಿನ ಅವರ ಮುಂದುವರಿದ ಭಾಷಣ. ಆದರೆ ಸಾಕಪ್ಪಾ ಸಾಕು ಇವರ ಭಾಷಣ ಎಂದು ಯಾರೂ ಅಂದುಕೊಳ್ಳಲಿಲ್ಲ. ಅಂಥ ಅಪ್ರತಿಮ ವಾಗ್ಮಿಗಳು ಅವರು. ×× ×× ತುಮಕೂರು ಜಿಲ್ಲೆಯ ಎಮ್ ವಿ ರಾಮರಾಯರು ಹಳೆಯ ಕಾಲದ, ಹಳೆಯ ಮೌಲ್ಯಗಳ ಧೀಮಂತ ನಾಯಕರು. ದೀರ್ಘ ಕಾಲ ನಮ್ಮ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ಆಗ ಸಾಕಷ್ಟು ಸುದ್ದಿ-ಗದ್ದಲ ಮಾಡಿದ ಪ್ರಕರಣವೆಂದರೆ ಮಧುಗಿರಿಯಲ್ಲಿ ಮಹಿಳೆಯರ ಮೇಲೆ ಪೊಲೀಸರ ಆಪಾದಿತ ಅತ್ಯಾಚಾರ. ಸಹಜವಾಗಿಯೇ ವಿಧಾನ ಮಂಡಲದಲ್ಲಿ ವಾತಾವರಣ ಕಾವೇರುವುದಕ್ಕೆ ಇಂಧನವಾಯಿತು. ಪ್ರಕರಣದ ನೈತಿಕ ಹೊಣೆ ಹೊತ್ತು ಆಗ ಗೃಹ ಮಂತ್ರಿಗಳಾಗಿದ್ದ ರಾಮರಾಯರು ಸಭೆಯಲ್ಲಿಯೇ, ಚರ್ಚೆಯ ನಡುವೆಯೇ, ರಾಜೀನಾಮೆ ಕೊಟ್ಟರು.  ರೈಲ್ವೆ ದುರಂತವೊಂದರಿಂದ ನೊಂದು ರೈಲ್ವೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮೇಲ್ಪಂಕ್ತಿ ಹಾಕಿದ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಅನುಸರಿಸಿದರು. . ನೇರ ನುಡಿ-ನಡೆಯ ನಿಷ್ಠೂರವಾದಿ ಕೆ ಟಿ ಭಾಷ್ಯಂ ಸಭಾಪತಿಯಾಗಿದ್ದರು. ಒಂದು ಸಲ ಸ...

The Guest

Image
K erala is known for cent percent literacy. It's also known to gift top brains to the entire world, in every walks of life. Small budget Malayalam films pose challenge to Billion Dollar lavish productions from Bollywood and Hollywood. Malayalam artists in majority, prefer to get identified in landmark films, with no craving for money. They're the ones who really understand, that creativity will be in full bloom only where there is no pestering. Shine Tom Chacko, Hero Here are the artists who are least bothered about what they get, but think about what they can give through their ultimate performance level, which will richly contribute to the Malayalam movie 'The Guest':  Shine Tom Chacko: He is the assistant director turned lead actor of Malayalam cinema. When Kamal (present Chairman of the Kerala State Film Academy) has been a top director, Shine got the opportunity to approach him and impress upon him about his imagination skills. The approach gifte...

Memories never die

Image
Tiruvadanai Shrine F our decades ago, on a hot summer day, I  happened to be in Tiruvadanai, Ramanathapuram District, Tamilnadu. It was soon after I got through my graduation in civil engineering. Tiruvadanai has been the destination earmarked for my stay of at least one year, to start off my career as overseer (professional title for civil engineers during those days). To my case it resembled an auspicious attempt of a squirrel trying to quench the thirst of a religious cause. I have been there as the term was bestowed to me by HH Maharaja Ramanatha Sethupathi (who headed Ramanathapuram Devasthanam) as local candidate was not available for the post, at that time. I have been there without heeding to the suggestion of friends in Bangalore, insisting on me to skip that post as people countrywide on those days avoided venturing into Ramanathapuram (Ramnad) district for long stays.  People were fear struck as cyclone in that district blew away a portion of the Pamban b...